ನನ್ನೆರಡು ಮಾತು

ಪ್ರಪಂಚ ಬಹಳ ದೊಡ್ಡದು, ಅದರಲಿ ನನ್ನ ಒಬ್ಬ ಪುಟ್ಟ ಹುಡುಗ, ಸಾಮಾನ್ಯ ಜೀವನ, ನಗುವಿನ ದಾರಿ ದೀಪ, ನೆನ್ನೆಗಳ ನೆನಪು, ನಾಳೆಗಳು ಹೊಂಬೆಳಕು, ಅವರಿವರ ತಿರಸ್ಕರ, ಮಿಕವರ ಪ್ರೀತಿ ಸಾರ, ಕ್ಯಾಮೆರಾ ಅನ್ನೋ ಪ್ರೀತಿಯ ಗೆಳೆಯನ ಹೆಗಲಿಗೆ ಹಾಕೊಂಡು ಕಣ್ ತುಂಬಿಸೋ  ವಿಚಿತ್ರ ಮಾತು ಸುಚಿತ್ರ ಚಿತ್ರಗಳನ ಸೆರೆ ಹಿಡಿಯುತ, ಪ್ರಪಂಚದ ಇತಿಹಾಸದ ಪುಟಗಳಲಿ ಒಬ್ಬನಾಗುವ ಆಕಾಂಕ್ಷೆ ಹೊತ್ತು ನಿಂತಿದೀನಿ.
                                             you can contact me on Surya.avi2401@gmail.com